|
ಜಿಲ್ಲಾ ಸುದ್ದಿಗಳು |
Bangalore, 8 January, 2010: With the growing recognition that the less developed districts of Northern Karnataka require special attention, the National Rural Health Mission (NRHM) announced today a five year programme to improve Maternal, Neonatal and Child Health (MNCH). Developed under the leadership of the Mission Director, National Rural Health Mission, Government of Karnataka; the project will be implemented in partnership with Karnataka Health Promotion Trust (KHPT), in association with the University of Manitoba, Canada. The five-year, eight million dollar technical assistance initiative is being supported by the Bill & Melinda Gates Foundation.
Partners associated with this initiative include St. John’s Medical College, IntraHealth and Karuna Trust.
ಧಾರವಾಡ,ಜ.೮: ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಕಡಿಮೆಗೊಳಿಸಲು ಹಾಗೂ ಗ್ರಾಮಾಂತರ ಪ್ರದೇಶಗಳ ಎಲ್ಲರಿಗೂ ದಿನದ ೨೪ ಗಂಟೆಗಳ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಜಿಲ್ಲೆಯ ೩೦ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೨೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ೨೪ಘಿ೭ ಅಳವಡಿಸಲಾಗಿದೆಯೆಂದು ಎನ.ಆರ್.ಎಚ್.ಎಂ. ಜಿಲ್ಲಾ ಯೋಜನಾಧಿಕಾರಿ ಡಾ: ಎಸ್.ಎಂ. ಹೊನಕೇರಿ ತಿಳಿಸಿದರು.
ಧಾರವಾಡ,ಜ.೮: ಭಾರತ ಸರ್ಕಾರದ ಅಭಿವೃದ್ಧಿ ಆಯುಕ್ತರು ಜವಳಿ ಮಂತ್ರಾಲಯ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಸ್ತ್ರಸಿಂಧು-೨೦೦೯-೧೦ ಜಿಲ್ಲಾ ಮಟ್ಟದ ಕೈಗ್ಗ ಮೇಳವನ್ನು ಏರ್ಪಡಿಸಲಾಗಿದೆ.
ಜನೆವರಿ ೯ ರಿಂದ ೧೪ರ ವರೆಗೆ ನಡೆಯುವ ಈ ಮೇಳವನ್ನು ಧಾರವಾಡದ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ದಿ. ೯ ರಂದು ಸಂಜೆ ೪ ಗಂಟೆಗೆ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಭಗವತಿ ಉದ್ಘಾಟಿಸಲಿರುವರು.
ಹಾವೇರಿ ಜ.೮ : ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷ್ಷಣ ಇಲಾಖೆ ಮತ್ತು ಟೀಮ್ ಲೀಸ್ ಸಂಸ್ಥೆಯ ಆಶ್ರಯದಲ್ಲಿ ನಾಳೆ ಜನೆವರಿ ೯ ರಂದು ಬೆಳಿಗ್ಗೆ ೯ ರಿಂದ ಸಾಯಂಕಾಲ ೪ರವರೆಗೆ ನಗರದ ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಶ್ರೀ ಹೆಚ್.ಜಿ.ಶ್ರೀವರ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಆಯ್ಕೆಗೊಂಡವರಿಗೆ ಸಾಯಂಕಾಲ ೪ ಗಂಟೆಗೆ ಉದ್ಯೋಗ ಪತ್ರಗಳನ್ಮ್ನ ಜಿಲ್ಲಾಧಿಕಾರಿಗಳು ವಿತರಿಸಲಿದ್ದಾರೆ.
|
ಬೀದರ.ಜ.೮:- ಇಂಧನ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಔರಾದ ತಾಲೂಕಿನ ಖೇರ್ಡಾ (ಬಿ) ಹಾಗೂ ಬೇಮಳಖೇಡದಲ್ಲಿ ೩೩/೧೧ ಕೆ.ವಿ.ವಿದ್ಯುತ್ ವಿತರಣಾ ಕೇಂದ್ರವನ್ನು ಜನವರಿ ೯ರಂದು ನಾಡಿಗೆ ಸಮರ್ಪಿಸಲಿದ್ದಾರೆ.
|
|
|